ಬೆಂಗಳೂರು: ಮುಖದಲ್ಲಿ ಕಾಣುವ ಕೆಲವು ಲಕ್ಷಣಗಳಿಂದ ನಿಮಗೆ ಯಾವ ಆರೋಗ್ಯ ಸಮಸ್ಯೆ ಇದೆ ಎಂದು ತಿಳಿಯಬಹುದಂತೆ. ಆದ್ದರಿಂದ ವೈದ್ಯರ ಬಳಿ ಹೋದಾಗ ಅವರು ನಮ್ಮ ಮುಖವನ್ನು ಹೆಚ್ಚು ಗಮನಿಸುತ್ತಾರೆ. ಹಾಗಾದ್ರೆ ಆ ಲಕ್ಷಣಗಳು ಯಾವುದೆಂದು ತಿಳಿಯೋಣ.*ಒಣಗಿದ ಚರ್ಮ ಹಾಗೂ ಒಡೆದ ತುಟಿ: ಇದು ನಿರ್ಜಲೀಕರಣದ ಲಕ್ಷಣ. ನಿಮ್ಮ ಬೆವರಿನ ಗ್ರಂಥಿಯಲ್ಲಿ ಸಮಸ್ಯೆ ಇದೆ ಎಂದು ತಿಳಿಯಬಹುದು.*ಮುಖದಲ್ಲಿ ಅತಿಯಾಗಿ ಕೂದಲು ಬೆಳೆದಿದ್ದರೆ: ಮುಖದಲ್ಲಿ ಗಲ್ಲ ಮತ್ತು ತುಟಿಯ ಮೇಲ್ಭಾಗದಲ್ಲಿ ಕೂದಲು ಹೆಚ್ಚಾಗಿ