ಬೆಂಗಳೂರು : ಪ್ರಶ್ನೆ : ನನಗೆ 20 ವರ್ಷ. ನನ್ನ ಗೆಳೆಯನಿಗೆ 25 . ನಾವು ಮೊದಲ ಬಾರಿಗೆ ಲೈಂಗಿಕ ಸಂಬಂಧ ಹೊಂದಿದ್ದೇವೆ. ಮತ್ತು ಅದನ್ನು ಆನಂದಿಸಿದ್ದೇವೆ. ಆದರೆ ಈಗ ನನ್ನ ಗೆಳೆಯ ಲೈಂಗಿಕ ಸಂಬಂಧ ನಿರಾಕರಿಸುತ್ತಾನೆ. ನಾವು ಮದುವೆಯಾಗುವವವರೆಗೂ ಲೈಂಗಿಕತೆ ಹೊಂದುವುದು ಬೇಡವೆನ್ನುತ್ತಿದ್ದಾನೆ. ಅವನು ಲೈಂಗಿಕತೆಯ ಮೇಲಿನ ಆಸಕ್ತಿ ಕಳೆದುಕೊಂಡಿರಬಹುದೇ? ಅವನನ್ನು ಉದ್ರೇಕಿಸಲು ನಾನು ಏನು ಮಾಡಲಿ?