ಬೆಂಗಳೂರು: ದೇಹದಲ್ಲಿ ನಿರ್ಜಲೀಕರಣ ಉಂಟಾದಾಗ ವೈದ್ಯರು ನಮ್ಮ ಬಳಿ ಬಾರ್ಲಿ ನೀರು ಸೇವನೆ ಮಾಡಲು ಹೇಳುತ್ತಾರೆ. ಬಾರ್ಲಿ ನೀರು ಸೇವಿಸುವುದರಿಂದ ಆಗುವ ಲಾಭಗಳೇನು ನೋಡೋಣ. ವಿಷಾಂಶ ತೆಗೆಯುತ್ತದೆ ದೇಹದಲ್ಲಿ ಸೇರಿಕೊಂಡ ವಿಷಾಂಶ ಹೊರತೆಗೆಯಲು ಬಾರ್ಲಿ ನೀರಿನ ಸೇವನೆ ಅಗತ್ಯ. ಬಾರ್ಲಿಯಲ್ಲಿರುವ ಬೀಟಾ ಗ್ಲುಕೋನ್ ಅಂಶ ನಮ್ಮ ದೇಹದೊಳಗಿನ ವಿಷಾಂಶ ಹೊರ ಹಾಕಲು ನೆರವಾಗುತ್ತದೆ.ಮೂತ್ರದ ಸಮಸ್ಯೆಗೆ ಉರಿಮೂತ್ರ, ಮೂತ್ರದ ಸೋಂಕು ಮುಂತಾದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬಾರ್ಲಿ ನೀರು ಕುಡಿಯಬಹುದು. ಮೂತ್ರದ