ಬೆಂಗಳೂರು: ಕೆಲವರು ಅಡುಗೆಗೆ ಹರಳು ಅಥವಾ ಕಲ್ಲು ಉಪ್ಪು ಬಳಸುತ್ತಾರೆ. ನಿಜವಾಗಿ ಈ ಉಪ್ಪು ಬಳಸುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭ ಗೊತ್ತಾ? ಮ್ಯಾಗ್ನಿಷಿಯಂ ಮಟ್ಟ ಹೆಚ್ಚಿಸುತ್ತದೆ ದೇಹಕ್ಕೆ ಮ್ಯಾಗ್ನೆಷಿಯಂ ಪ್ರಮಾಣದ ಅಗತ್ಯ ತುಂಬಾ ಇದೆ. ಇದು ಹೃದಯದ ಆರೋಗ್ಯ, ಕೀಲು ನೋವಿನ ಸಮಸ್ಯೆಗೆ ಮ್ಯಾಗ್ನೆಷಿಯಂ ಪ್ರಮಾಣ ಅಗತ್ಯ. ಹಾಗಾಗಿ ಸ್ನಾನ ಮಾಡುವಾಗ ಸ್ವಲ್ಪ ಕಲ್ಲು ಉಪ್ಪು ಸೇರಿಸಿ ಸ್ನಾನ ಮಾಡಿ.ಒತ್ತಡ ಕಡಿಮೆ ಕಲ್ಲು ಉಪ್ಪು ಹಾಕಿ ಬಿಸಿ ನೀರಿನಲ್ಲಿ