ಬೆಂಗಳೂರು: ಹೆಚ್ಚಿನವರಿಗೆ ಬೀಟ್ ರೂಟ್ ಜ್ಯೂಸ್ ನ ವಾಸನೆಯೇ ಇಷ್ಟವಾಗದು. ಆದರೆ ಅದರ ಜ್ಯೂಸ್ ನಮ್ಮ ಆರೋಗ್ಯಕ್ಕೆ ಕೊಡುವ ಕೊಡುಗೆ ಮಾತ್ರ ಅಪಾರ. ಏನೆಲ್ಲಾ ಉಪಯೋಗ ಎಂದು ನೋಡೋಣ. ಪ್ರತಿ ದಿನ ಬೀಟ್ ರೂಟ್ ಜ್ಯೂಸ್ ಕುಡಿಯುವುದರಿಂದ ಗಣನೀಯ ಪ್ರಯೋಜನ ಪಡೆಯಬಹುದು. ಇದರಲ್ಲಿ ವಿಟಮಿನ್ ಎ, ಸಿ, ಕೆ, ಬೀಟಾ ಕ್ಯಾರೋಟಿನ್ ಅಂಶಗಳು ಸಾಷಕ್ಟು ಪ್ರಮಾಣದಲ್ಲಿದೆ. ಇದರ ಒಂದೊಂದೇ ಲಾಭಗಳನ್ನು ನೋಡೋಣ.1. ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ ಮತ್ತು ಬುದ್ಧಿಮತ್ತೆ