ಬೆಂಗಳೂರು: ಊಟದ ಕೊನೆಯಲ್ಲಿ ಸ್ವಲ್ಪ ಗಟ್ಟಿ ಮೊಸರು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವು ಲಾಭಗಳಿವೆ. ಅವು ಏನೆಂದು ನೋಡೋಣ.ಜೀರ್ಣಕ್ರಿಯೆಗೆ ಮೊಸರಿನಲ್ಲಿ ಪ್ರೊಬಯೊಟಿಕ್ ಬ್ಯಾಕ್ಟೀರಿಯಾಗಳಿದ್ದು, ಇವು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಹೀಗಾಗಿ ಅಸಿಡಿಟಿ, ಗ್ಯಾಸ್ಟಿಕ್ ಸಮಸ್ಯೆ ಇರುವವರು ಮೊಸರು ಸೇವಿಸಿದರೆ ಒಳ್ಳೆಯದು.ರೋಗ ನಿರೋಧಕ ಮೊಸರಿನಲ್ಲಿರುವ ಅಂಶಗಳು ನಮ್ಮ ದೇಹಕ್ಕೆ ಬೇಡದ ರೋಗಾಣುಗಳು ಬಾರದಂತೆ ತಡೆದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಚರ್ಮಕ್ಕೆ ಮೊಸರಿನಲ್ಲಿ ತೇವಾಂಶ ಗುಣವಿದ್ದು, ಇದನ್ನು ಸೇವಿಸುವುದರಿಂದ ಚರ್ಮದ ತೇವಾಂಶ ಹೆಚ್ಚಿ ಸೌಂದರ್ಯ