ಬೆಂಗಳೂರು: ಗಡ್ಡೆ ತರಕಾರಿಗಳಲ್ಲಿ ಸುವರ್ಣಗಡ್ಡೆ ಪ್ರಮುಖವಾದುದು. ಇದರ ಆರೋಗ್ಯಕರ ಉಪಯೋಗಗಳು ಎಷ್ಟಿವೆ ಎಂದು ಗೊತ್ತಾದರೆ ನೀವು ಅದನ್ನು ಹೆಚ್ಚು ಹೆಚ್ಚು ಬಳಸುವುರಿ!ಕ್ಯಾನ್ಸರ್ ಬರದು! ಸುವರ್ಣ ಗಡ್ಡೆ ಸೇವನೆಯಿಂದ ಕ್ಯಾನ್ಸರ್ ಕಾರಕ ಅಂಶ ನಾಶವಾಗುತ್ತದೆ ಎಂದರೆ ನೀವು ನಂಬಲೇಬೇಕು. ಅದರಲ್ಲೂ ವಿಶೇಷವಾಗಿ ಇದರಲ್ಲಿರುವ ವಿಟಮಿನ್ ಎ ಅಂಶ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದಂತೆ.ಸಾಮಾನ್ಯ ರೋಗಕ್ಕೂ ಮದ್ದು ಸುವರ್ಣಗಡ್ಡೆಯಲ್ಲಿ ಒಂದು ವಿಶಿಷ್ಟ ರೀತಿಯ ಪ್ರಾಕೃತಿಕ ಗುಣಪಡಿಸುವ ಅಂಶವಿದೆಯಂತೆ. ಹೀಗಾಗಿ ಕೆಲವು ವಿದೇಶಗಳಲ್ಲಿ ಇದು