ಬೆಂಗಳೂರು: ಈಗಷ್ಟೇ ದ್ರಾಕ್ಷಿ ಸೀಸನ್ ಶುರುವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರೂ ದ್ರಾಕ್ಷಿ ಹಣ್ಣಿನದ್ದೇ ಹವಾ. ಈ ದ್ರಾಕ್ಷಿ ಹಣ್ಣಿನ ಆರೋಗ್ಯಕರ ಉಪಯೋಗ ಏನು ಗೊತ್ತಾ? ಆಂಟಿಆಕ್ಸಿಡೆಂಟ್ ದ್ರಾಕ್ಷಿಯಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಸಾಕಷ್ಟಿದ್ದು, ಇದು ಕ್ಯಾನ್ಸರ್ ಮತ್ತು ಹೃದ್ರೋಗದಂತಹ ಗಂಭೀರ ಸಮಸ್ಯೆಗಳನ್ನು ದೂರ ಮಾಡುತ್ತದೆ.ಚರ್ಮದ ಸಮಸ್ಯೆಗೆ ಚರ್ಮ ಸುಕ್ಕುಗಟ್ಟುವಿಕೆ ಮುಂತಾದ ಚರ್ಮ ಸಂಬಂಧೀ ಸಮಸ್ಯೆಗಳನ್ನು ದ್ರಾಕ್ಷಿಯಿಂದ ದೂರ ಮಾಡಬಹುದು.ಪೊಟೇಶಿಯಂ ಪೊಟೇಶಿಯಂ ದೇಹದಲ್ಲಿ ಸೋಡಿಯಂ ಅಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ. ಇದರಿಂದ