ಬೆಂಗಳೂರು: ಅಡುಗೆ ಮನೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವ ಪದಾರ್ಥ ಹುಣಸೆ ಹುಳಿ. ಹುಳಿ ಸೊಪ್ಪ ಕೂಡಾ ನಮ್ಮ ಆರೋಗ್ಯಕ್ಕೆ ಭಾರೀ ಒಳ್ಳೆಯದು ಎಂದರೆ ನೀವು ನಂಬಲೇ ಬೇಕು.ವಿದೇಶಗಳಲ್ಲೆಲ್ಲಾ ಹುಣಸೆ ಹುಳಿ ಸೊಪ್ಪು ಸಲಾಡ್, ಮಾಂಸದಡುಗೆಯಲ್ಲಿ ಹೇರಳವಾಗಿ ಬಳಸುತ್ತಾರೆ. ನಮ್ಮ ದೇಶದಲ್ಲೂ ಹುಣಸೆ ಹುಳಿ ಸೊಪ್ಪು ಬಳಸಿ ಚಟ್ನಿ ಮಾಡುತ್ತಾರೆ. ಅದರಿಂದ ನಮ್ಮ ಆರೋಗ್ಯಕ್ಕೂ ಒಳ್ಳೆಯದು.ಇದರಲ್ಲಿರುವ ನೋವು ನಿವಾರ ಗುಣದಿಂದಾಗಿ ಸಂಧಿ ನೋವು, ಮೈ ಕೈ ನೋವು ಇರುವವರು ಹುಳಿ ಸೊಪ್ಪು