ಹಣ್ಣುಗಳು ಎಂಥವರಿಗಾದರೂ ಇಷ್ಚವಾಗುತ್ತವೆ. ಅದರಲ್ಲಿಯೂ ಒಳಗಡೆ ರಸಭರಿತ ತಿರುಳಿನೊಂದಿಗೆ, ಸುವಾಸನೆ ಮತ್ತು ಸಿಹಿ ರುಚಿಯನ್ನು ಹೊಂದಿರುವ ಅನಾನಸ್ ಹಣ್ಣು ನಮ್ಮ ದೇಹಕ್ಕೆ ಲಭ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಒದಗಿಸುತ್ತದೆ. ಅನಾನಸ್ ಹಣ್ಣಿನಲ್ಲಿ ಕ್ಯಾಲೋರಿಗಳು ಕಡಿಮೆ ಇದ್ದರೂ ಖನಿಜಾಂಶಗಳು ಮತ್ತು ವಿಟಾಮಿನ್ಗಳು ಹೇರಳವಾಗಿರುತ್ತವೆ. - ಅನಾನಸ್ನಲ್ಲಿ ಮೆದುಳಿಗೆ ಅಗತ್ಯವಾದ ಮ್ಯಾಂಗನೀಸ್, ಫ್ರುಟ್ಕೋಸ್ ಮತ್ತು ಗ್ಲುಕೋಸ್ಗಳಂತಹ ನೈಸರ್ಗಿಕವಾದ ಸಕ್ಕರೆ ಅಂಶಗಳಿವೆ. - ಅನಾನಸ್ನಲ್ಲಿ ಅಮೈನೋ ಆಮ್ಲಗಳು ಮತ್ತು ವಿಟಾಮಿನ್ ಸ್ ಇರುವುದರಿಂದ