ಬೆಂಗಳೂರು: ಎಳೆನೀರು ಇಷ್ಟಪಡದವರು ಯಾರಿದ್ದಾರೆ? ಬೇಸಿಗೆ ಬಂತೆಂದರೆ ಸಾಕು. ಆದರೆ ಎಳನೀರು ಕುಡಿಯುವುದರಿಂದ ಎಷ್ಟೊಂದು ಲಾಭವಿದೆ ಗೊತ್ತಾ? ಹೃದಯ ಖಾಯಿಲೆಗೆ ತೆಂಗಿನ ಕಾಯಿ ತಿನ್ನುವುದರಿಂದ ಕೊಬ್ಬು ಶೇಖರಣೆಯಾಗುತ್ತದೆ ಎನ್ನಲಾಗುತ್ತದೆ. ಆದರೆ ಎಳೆನೀರಿನಲ್ಲಿ ಕೊಬ್ಬಿನಂಶ ಇರುವುದಿಲ್ಲ ಮತ್ತು ಬೇಡದ ಕೊಬ್ಬು ನಿವಾರಿಸುತ್ತದೆ. ಇದರಿಂದಾಗಿ ಹೃದಯ ಸಂಬಂಧಿ ಖಾಯಿಲೆಯನ್ನು ನಿಯಂತ್ರಣದಲ್ಲಿಡುತ್ತದೆ.ಬೆಳಗಿನ ಸಂಕಟ ಬೆಳಗ್ಗೆ ಎದ್ದಾಗ ಪಿತ್ತದ ಕಾರಣಕ್ಕೋ, ಇನ್ನೇನೋ ಕಾರಣಕ್ಕೋ ಹೊಟ್ಟೆ ತೊಳೆಸಿದಂತಾಗುವುದು, ಹಸಿವಿಲ್ಲದೇ ಇರುವುದು, ತಲೆ ಸುತ್ತಿದಂತಾಗುವುದು, ಇಂತಹ ಸಮಸ್ಯೆಗಳಿಗೆ