ಬೆಂಗಳೂರು : ಬಾದಾಮಿ ಆರೋಗ್ಯಕ್ಕೆ ಉತ್ತಮ. ಇದರಿಂದ ತಯಾರಿಸುವ ಚಟ್ನಿ ತುಂಬಾ ರುಚಿಕರವಾಗಿರುತ್ತದೆ. ಅದನ್ನು ತಯಾರಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಬೇಕಾಗುವ ಸಾಮಾಗ್ರಿಗಳು : 1 ಕಪ್ ನೆನೆಸಿಟ್ಟ ಬಾದಾಮಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 3 ಹಸಿಮೆಣಸಿನ ಕಾಯಿ, 5-6 ಕರಿಬೇವು, ½ ಇಂಚು ಶುಂಠಿ, ಹುಣಸೆಹಣ್ಣು, ಸ್ವಲ್ಪ ಬೆಲ್ಲ, ಉಪ್ಪು, 1 ಚಮಚ ಎಣ್ಣೆ, 1 ಚಮಚ ಸಾಸಿವೆ, ಚಟಿಕೆ ಇಂಗು.ಮಾಡುವ ವಿಧಾನ : ಬಾದಾಮಿ, ಕೊತ್ತಂಬರಿ ಸೊಪ್ಪು,