ದೊಡ್ಡವರಿಂದ ಹಿಡಿದು ಮಕ್ಕಳವರೆಗೂ ಹಲ್ಲಿನ ಸಮಸ್ಯೆ ತಪ್ಪಿದ್ದಲ್ಲ. ಎಲ್ಲರಿಗೂ ಹಲ್ಲನ್ನು ಹೇಗೆ ಸ್ವಚ್ಛವಾಗಿ ಹೊಳೆಯುವಂತೆ ಇಟ್ಟುಕೊಳ್ಳುವುದು ಎನ್ನುವುದೇ ಸಮಸ್ಯೆ. ದಿನಕ್ಕೆ 2-3 ಬಾರಿ ಬ್ರಶ್ ಮಾಡಿದರೂ ಸಹ ಕೆಲವರಿಗೆ ಹಲ್ಲುಗಳು ಹಳದಿ ಕರೆ ಕಟ್ಟುವುದು, ಹಲ್ಲಿನ ಹುಳುಕು ತಪ್ಪುವುದಿಲ್ಲ. ಅದರಿಂದ ಹೇಗೆ ಮುಕ್ತಿ ಪಡೆಯುವುದು ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಓದಿ ತಿಳಿದುಕೊಳ್ಳಿ.