ನಿಮ್ಮ ಮನದಲ್ಲಿ ಮಾತ್ರವಲ್ಲ ಇನಿಯನ ಬಳಿ ಮೊದಲ ಬಾರಿ ಬರುವಾಗ ಆಕೆಯಲ್ಲೂ ಕೌತುಕದ ಕವಾಟ ತೆರೆದಿರುತ್ತದೆ. ಹಗ್ಗ ಕಿತ್ತ ಹೋರಿಯಂತೆ ಆತನನ್ನು ನೋಡಿ ಎದೆಯ ಬಡಿತ ನೂರಿಪ್ಪತ್ತು ದಾಟಿರುತ್ತದೆ.