ಅನಿಯಮಿತ ಹಾಗೂ ಅವೈಜ್ಞಾನಿಕ ಆಹಾರ ಪದ್ಧತಿ, ಹಾರ್ಮೋನುಗಳ ಅಸಮತೋಲನ, ಜಂಕ್ ಫುಡ್ಗಳ ಯಥೇಚ್ಛ ಸೇವನೆ, ಅನುವಂಶೀಯತೆ ಹೀಗೆ ನಾನಾ ಕಾರಣಗಳಿಂದ ದೇಹ ತೂಕ ಏರಿಕೆಯಾಗುತ್ತದೆ. ಇದನ್ನು ಕಡಿಮೆ ಮಾಡಲು ವ್ಯಾಯಾಮ, ಡಯೆಟ್ ಮೊರೆಹೋಗುತ್ತಾರೆ. ಇತ್ತೀಚಿನ ದಿನಗಳಲ್ಲಿ ದೇಹ ತೂಕ ಇಳಿಕೆ ದೊಡ್ಡ ಉದ್ಯಮವಾಗಿ ಬದಲಾಗುತ್ತಿದೆ. ಜನರು ಇವುಗಳ ಕಡೆಗೆ ವಾಲುವ ಬದಲು ಕೆಲವು ಉತ್ತಮ್ಮ ಅಭ್ಯಾಸಗಳನ್ನು ರೂಢಿಸಿಕೊಂಡು ಅನುಸರಿಸುತ್ತಾ ಬಂದರೆ ದೇಹ ತೂಕ ಇಳಿಕೆಯಾಗುವದರ ಜೊತೆಯಲ್ಲಿ ದೇಹದ ಆಕಾರವನ್ನು ನಿಯಮಿತವಾಗಿ