ತಲೆ ಕೂದಲು ದಟ್ಟವಾಗಿ ಉದ್ದವಾಗಿದ್ದರೂ ಸಹ ಅದನ್ನು ಧೂಳು, ಬೆವರಿನಿಂದ ಕಾಪಾಡಿಕೊಳ್ಳುವುದು ಮತ್ತು ಸ್ವಚ್ಛವಾಗಿಟ್ಟುಕೊಳ್ಳುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ನಮ್ಮ ಕೂದಲ ಉತ್ತಮ ಆರೋಗ್ಯವನ್ನು ಕಾಪಾಡಲು ನಾವು ನಿರ್ವಹಿಸುವ ಚಿಕ್ಕ ಪುಟ್ಟ ನಿಯಮಗಳೇ ಸಾಕಾಗುತ್ತದೆ. ಉತ್ತಮ ಕೂದಲ ಆರೋಗ್ಯಕ್ಕಾಗಿ ನಮ್ಮ ದಿನದ ಸಮಯದಲ್ಲಿ ಸ್ವಲ್ಪೇ ಸ್ವಲ್ಪ ಸಮಯವನ್ನು ನಾವು ಕೂದಲಿಗಾಗಿ ನೀಡಿದರೆ ಸಾಕು. ನಿಮಗಾಗಿ ಕೆಲವು ಸಲಹೆಗಳು: * ಬಿಸಿಲಿನಲ್ಲಿ ಕೂದಲು ಒಣಗಿ ಕೂದಲ ತುದಿ ಸೀಳು ಬಿಡುತ್ತದೆ. ಇನ್ನು ಬಣ್ಣ