ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಹೇಗೆ ಎನ್ನುವುದರ ಕುರಿತು ಇರುವ ಸಲಹೆಗಳಷ್ಟು ದೇಹದ ತೂಕವನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎನ್ನುವ ಸಲಹೆಗಳು ಲಭ್ಯವಿರುವುದಿಲ್ಲ. ಇದಕ್ಕಾಗಿ ಮಾರುಕಟ್ಟೆಗಳಲ್ಲಿರುವ ಹಲವು ಔಷಧಗಳು ಮತ್ತು ಪ್ರೋಟೀನ್ನ ಹೆಸರಿನಲ್ಲಿರುವ ಪೌಡರ್ಗಳನ್ನು ಸೇವಿಸಿ ಅಡ್ಡ ಪರಿಣಾಮಕ್ಕೆ ಒಳಗಾಗುವ ಬದಲು ನಿಮ್ಮ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆಗಳನ್ನು ಮಾಡಿಕೊಳ್ಳುವುದು ಉತ್ತಮವಲ್ಲವೇ..? ಕೆಲವು ಉತ್ತಮ ಮತ್ತು ಸರಳ ಸಲಹೆಗಳಿಗಾಗಿ ಈ ಕೆಳಗಿನ ಸಲಹೆಗಳನ್ನು ಅನುಸರಿಸಿ. * ನಿಮ್ಮ ಡಯೆಟ್ನಲ್ಲಿ ಸೋಯಾಬೀನ್ ಅನ್ನು