ಬೆಂಗಳೂರು : ಕೆಲವರಿಗೆ ತಲೆಹೊಟ್ಟಿನ ಸಮಸ್ಯೆ ಕಾಡುತ್ತಿರುತ್ತದೆ. ಇದು ಕೂದಲು ಉದುರುವುದಕ್ಕೆ ಕಾರಣವಾಗುತ್ತದೆ, ಈ ಹೊಟ್ಟನ್ನು ನಿವಾರಿಸಲು ಇದನ್ನು ಬಳಸಿ. ತಲೆ ಸ್ನಾನ ಮಾಡುವ ಮೊದಲು ನಿಂಬೆ ರಸಕ್ಕೆ , ಕೊಬ್ಬರಿ ಎಣ್ಣೆ ಮಿಕ್ಸ್ ಮಾಡಿ ತಲೆಗೆ ಹಚ್ಚಿ ಮಸಾಜ್ ಮಾಡಿ ½ ಗಂಟೆ ಬಳಿಕ ವಾಶ್ ಮಾಡಿ.ಹಾಗೇ ಹೆಸರು ಕಾಳಿನ ಪುಡಿಗೆ 2 ಚಮಚ ಮೊಸರು ಮಿಶ್ರಣ ಮಾಡಿ ತಲೆಗೆ ಹಚ್ಚಿ ಸ್ನಾನ ಮಾಡಿ. ವಾರದಲ್ಲಿ 2 ಬಾರಿ