ಬೆಂಗಳೂರು : ಹೆಚ್ಚಿನವರ ಕೈ, ಕಾಲು , ಕತ್ತು, ಮುಖದಲ್ಲಿ ಇದ್ದಕ್ಕಿದ್ದಂತೆ ನರಹುಲಿ(ನೀರುಳಿ) ಏಳುತ್ತವೆ. ಇದು ನಿಮ್ಮ ಅಂದವನ್ನು ಕೆಡಿಸುತ್ತದೆ. ಇದನ್ನು ಮನೆಮದ್ದಿನಿಂದ ನಿರ್ಮೂಲನೆ ಮಾಡಬಹುದು. ಆದರೆ ಇದು ಒಂದೇ ದಿನದಲ್ಲಿ ಹೋಗಲ್ಲ. ಇದು ಕಡಿಮೆಯಾಗಲು ಒಂದು ವಾರಬೇಕು.