ಬೆಂಗಳೂರು: ಹೆಚ್ಚು ಜನರಿಗೆ ಬೊಕ್ಕ ತಲೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಹೆಚ್ಚು ಕಂಡುಬರುವುದು ಗಂಡಸರಲ್ಲಿ. ಪ್ರತಿ 5 ರಲ್ಲಿ 4 ಜನ ಗಂಡಸರು ಈ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ಸರಿಯಾಗಿ ಊಟ, ನಿದ್ದೆ ಮಾಡದಿರುವುದರಿಂದ ಕೂದಲು ಉದುರಿ ಬೊಕ್ಕ ತಲೆಯಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಈ ಸಮಸ್ಯೆಯನ್ನು ಮನೆಮದ್ದುಗಳಿಂದ ಹೋಗಲಾಡಿಸಬಹುದು. ಸೀಬೆ ಮರದ 10-15 ಎಲೆ ತಂದು ಕ್ಲೀನ್ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಅದಕ್ಕೆ ½ ಲೀಟರ್