ಬೆಂಗಳೂರು: ಇಂದಿನ ಜೀವನಶೈಲಿ ಹಾಗೂ ಆರೋಗ್ಯ, ಹಾಗೂ ಒತ್ತಡದ ಬದುಕಿನಿಂದ ಮಧುಮೇಹವು ಬೇಗನೇ ದೇಹವನನು ಆವರಿಸುತ್ತದೆ. ಹಾರ್ಮೋನ್ ಇನ್ಸುಲಿನ್ ಅಸಮತೋಲನದಿಂದ ಇದು ಕಾಣಿಸಿಕೊಳ್ಳುತ್ತದೆ. ಅತಿಯಾದ ಬಾಯಾರಿಕೆ, ಹಸಿವು, ದೃಷ್ಟಿ ಮಂದತೆ, ಗಾಯಗಳು, ನಿತ್ರಾಣ ಇತ್ಯಾದಿಗಳೆಲ್ಲ ಈ ರೋಗದ ಲಕ್ಷಣ. ಮಧುಮೇಹದ ನಿಯಂತ್ರಣಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ. * ಬೆಟ್ಟದ ನೆಲ್ಲಿ ಕಾಯಿಯ ಜ್ಯೂಸ್ ಕುಡಿಯುವುದು ಉತ್ತಮ.* ಸಕ್ಕರೆಗೆ ಪರ್ಯಾಯವಾಗಿ ಜೇನಿನ ಬಳಕೆ ಮಾಡಿಕೊಳ್ಳಿ.* ಬ್ಲ್ಯಾಕ್ ಕಾಫಿ ಕುಡಿಯುವುದರಿಂದ ಡಯಾಬಿಟೀಸ್