ಬೆಂಗಳೂರು : ಪುರುಷರನ್ನು ಕಾಡುವ ಸಮಸ್ಯೆಗಳಲ್ಲಿ ನಿಮಿರುವಿಕೆ ಕೂಡ ಒಂದು. ಇದರಿಂದ ಅವರ ಲೈಂಗಿಕ ಜೀವನ ಉತ್ತಮವಾಗಿರುವುದಿಲ್ಲ. ಅಂತವರು ನಿಮ್ಮ ಈ ಸಮಸ್ಯೆ ನಿವಾರಣೆಯಾಗಲು ಈ ಮನೆಮದ್ದನ್ನು ಬಳಸಿ.