ನೀವು ಇತರರಿಗಿಂತ ಬುದ್ಧಿವಂತರಾಗಬೇಕು ಎಂಬ ಅಭಿಲಾಷೆ ಇಲ್ಲವೇ? ಆದರೆ ವಯಸ್ಸು ಏರುತ್ತಿದ್ದಂತೆ ನಮ್ಮ ಕೀಲುಗಳು ಮತ್ತು ಶ್ವಾಸಕೋಶಗಳ ಸಾಮರ್ಥ್ಯ ಕೂಡ ಕುಸಿಯಲಾರಂಭಿಸುತ್ತದೆ. ಆದರೆ ನಮ್ಮ ಮೆದುಳು ಕೂಡ ವಯಸ್ಸಾದಂತೆಲ್ಲ ಶಕ್ತಿ ಕಳೆದುಕೊಳ್ಳುತ್ತದೆಂದು ಯೋಚಿಸಿದರೆ ಭಯವಾಗುವುದಿಲ್ಲವೇ? . ಹಾಗಾದರೆ ವಯಸ್ಸು ಹೆಚ್ಚುತ್ತಿದ್ದರೂ ಮೆದುಳನ್ನು ಕ್ರಿಯಾಶೀಲವಾಗಿಸಲು ಏನು ಮಾಡಬೇಕು? ಗಡಿಯಾರದ ಮುಳ್ಳಿನಂತೆ ಮೆದುಳು ಸದಾ ಟಿಕ್ ಟಿಕ್ ಎನ್ನಲು ಇಲ್ಲಿದೆ ಕೆಲವು ಸೂತ್ರಗಳು- ದೇಹವನ್ನು ಚಲನೆಯ ಸ್ಥಿತಿಯಲ್ಲಿಡಿ ನಿಯಮಿತ ಏರೋಬಿಕ್ ವ್ಯಾಯಾಮಗಳಿಂದ