ಬೆಂಗಳೂರು: ಮನೆಯ ಗೋಡೆ, ನೆಲ, ಇನ್ನತರ ವಸ್ತುಗಳು ಎಲ್ಲಾ ಮೊದಲಿಗೆ ಚೆನ್ನಾಗಿ, ಹೊಳೆಯುತ್ತಿರುತ್ತದೆ. ಆಮೇಲೆ ಬಳಸಿದಾಗ ಹಾಗೆ ಮಾಸಿ ಹೋಗುತ್ತದೆ. ಎಷ್ಟು ಸ್ವಚ್ಚ ಮಾಡಿದರು ಅದು ಮಸುಕಾಗಿಯೇ ಇರುತ್ತದೆ. ಇದಕ್ಕೆ ಪರಿಹಾರ ಇಲ್ಲಿದೆ. ಮಿಕ್ಸರ್ ಜಾರ್ ನ ಬ್ಲೇಡ್ ನಲ್ಲಿ ಏನಾದರು ಸಿಕ್ಕಿಕೊಂಡಿದ್ದು ಅದನ್ನು ತೆಗೆಯಲು ಆಗದಿದ್ದಾಗ ಆ ಜಾರಿಗೆ ನೀರು ಮತ್ತು ಸ್ವಲ್ಪ ಸೋಪಿನ ತುಂಡನ್ನು ಹಾಕಿ ರುಬ್ಬಿ. ಇದರಿಂದ ಬ್ಲೇಡ್ ನಲ್ಲಿ ಸಿಕ್ಕಿಕೊಂಡಿದ್ದು ಹೋಗುತ್ತದೆ. ಮನೆ ನೆಲ,