ಬೆಂಗಳೂರು : ಇತ್ತೀಚಿನ ದಿನಗಳಲ್ಲಿ ಕೆಲಸದ ಒತ್ತಡದಿಂದ ಬೆನ್ನು ನೋವು, ಸೊಂಟ ನೋವು ಸಮಸ್ಯೆ ಹೆಚ್ಚಾಗಿದೆ. ಈ ಸಮಸ್ಯೆಗೆ ಇಂಗ್ಲಿಷ್ ಮೆಡಿಸಿನ್ ಗಳನ್ನು ಬಳಸುವ ಬದಲು ಮನೆಮದ್ದಿನಿಂದಲೂ ಈ ಸಮಸ್ಯೆಗಳನ್ನು ನಿವಾರಿಸಿಕೊಳ್ಳಬಹುದು. ಒಣ ಖರ್ಜೂರ , ಸಾಂಬ್ರಾಣಿ(Benzoin resin or styrax resin)ಪುಡಿ ತೆಗೆದುಕೊಳ್ಳಿ. ಖರ್ಜೂರವನ್ನು 2 ಪೀಸ್ ಮಾಡಿ ಬೀಜ ತೆಗೆದು ಅದಕ್ಕೆ ಸಾಂಬ್ರಾಣಿ ಪುಡಿಯನ್ನು ತುಂಬಿ ನಂತರ ಅದನ್ನು ದಾರದಿದ ಕಟ್ಟಬೇಕು. ಹೀಗೆ ಎಲ್ಲಾವನ್ನು ರೆಡಿಮಾಡಿಕೊಳ್ಳಿ. ನಂತರ