ಬೆಂಗಳೂರು : ಶೃಂಗಾರ(ರತಿಕ್ರಿಯೆ)ವೆನ್ನುವುದು ಕೇವಲ ಶಾರೀರಿಕ ತೃಪ್ತಿಗಾಗಿ ಎಂದು ಎಲ್ಲರೂ ಭಾವಿಸುತ್ತಿರುತ್ತಾರೆ. ಆದರೆ ಹಾಗೆ ಭಾವಿಸುವುದು ತಪ್ಪೆಂದು ತಜ್ಞರು ಹೇಳುತ್ತಾರೆ. ಶೃಂಗಾರವೆನ್ನುವುದು ಒಂದು ದಿವ್ಯ ಔಷಧವಿದ್ದಂತೆ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ದಿನವೂ ಶೃಂಗಾರ( ರತಿಕ್ರಿಯೆ) ನಡೆಸುವುದರಿಂದ ನಾವು ಊಹಿಸಲಾಗದಂತಹ ಪ್ರಯೋಜನಗಳನ್ನು ಪಡೆಯಬಹುದು ಎಂದು ತಜ್ಞರು ಹೇಳುತ್ತಾರೆ.