ಮಕ್ಕಳನ್ನು ಕಾಡುವ ಜಂತುಹುಳುವಿನ ಸಮಸ್ಯೆಗೆ ಇಲ್ಲಿದೆ ಮನೆಮದ್ದು

ಬೆಂಗಳೂರು, ಮಂಗಳವಾರ, 19 ಫೆಬ್ರವರಿ 2019 (07:26 IST)

ಬೆಂಗಳೂರು : ಮಕ್ಕಳನ್ನು ಕಾಡುವ ಸಮಸ್ಯೆಗಳಲ್ಲಿ ಜಂತುಹುಳದ ಸಮಸ್ಯೆಯು ಒಂದು. ಇದು ಮಕ್ಕಳ ಕರುಳಿನಲ್ಲಿ ಇರುವುದರಿಂದ ರಕ್ತಹೀನತೆ, ಸುಸ್ತು, ಏಕಾಗ್ರತೆಯ ಕೊರತೆ, ಮಲವಿಸರ್ಜನೆಯ  ಸಂದರ್ಭದಲ್ಲಿ ಹೋಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಮನೆಮದ್ದಿನಿಂಲೂ ನಿವಾರಿಸಿಕೊಳ್ಳಬಹುದು.


ಒಂದು ಚಮಚ ಜೇನುತುಪ್ಪದ ಜೊತೆಗೆ ಎರಡು ಚಮಚ ಬಿಲ್ವಪತ್ರೆ ರಸ ಸೇರಿಸಿ ಒಂದು ವಾರಗಳ ಕಾಲ ಸೇವನೆ
ಮಾಡುವುದರಿಂದ ಜಂತುಹುಳು ನಿವಾರಣೆ ಮಾಡಿಕೊಳ್ಳಬಹುದು. 5-6 ಬೆಳ್ಳುಳ್ಳಿಯನ್ನು ರಾತ್ರಿಯಿಡಿ ನೀರಿನಲ್ಲಿ ನೆನೆಸಿ ಆ ನೀರನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಹೊಟ್ಟೆಯಲ್ಲಿನ ಜಂತುಹುಳು ನಿವಾರಣೆಯಾಗುತ್ತದೆ.


 ಸಿಹಿ ಕುಂಬಳಕಾಯಿ ಬೀಜದ ಪುಡಿಯನ್ನು ನೀರಲ್ಲಿ ಕುದಿಸಿ ತಣ್ಣಗಾದ ನಂತರ ಆ ನೀರನ್ನು ಸೇವಿಸಿದರೆ ಹೊಟ್ಟೆಯಲ್ಲಿನ ಜಂತುಹುಳು ಹೊರ ಬೀಳುತ್ತದೆ. ತುಂಬೆಹೂವು ಮತ್ತು ಅದರ ಎಲೆಗಳ ರಸವನ್ನು ನಿಯಮಿತವಾಗಿ ಸೇವಿಸಿದರೆ ಜಂತುಹುಳು ಕಡಿಮೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಬೆವರು ಗುಳ್ಳೆಗಳಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ಬೇಸಿಗೆಗಾಲದಲ್ಲಿ ಹೆಚ್ಚಾಗಿ ಕೆಲವರ ದೇಹದಲ್ಲಿ ಬೆವರು ಗುಳ್ಳೆಗಳು ಮೂಡುತ್ತದೆ. ಇದರಿಂದ ...

news

ಮೂಗಿನಲ್ಲಿ ಸುರಿಯುವ ರಕ್ತ ಕೂಡಲೆ ನಿಲ್ಲಬೇಕೆಂದರೆ ಹೀಗೆ ಮಾಡಿ

ಬೆಂಗಳೂರು : ಮೂಗಿನ ಮೇಲೆ ಪೆಟ್ಟು ಬಿದ್ದಾಗ ಅಥವಾ ದೇಹದ ಉಷ್ಣತೆ ಹೆಚ್ಚಾದಾಗ ಮೂಗಿನನಲ್ಲಿ ರಕ್ತ ಬರುತ್ತದೆ. ...

news

ನರಗಳ ಬಲಹೀನತೆ ಸಮಸ್ಯೆಯಿಂದ ಮುಕ್ತಿ ಹೊಂದಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು : ನರಗಳಲ್ಲಿ ಬಲಹೀನತೆ ಆದಾಗ ಆಗಾಗ ಕೈ, ಕಾಲು, ಕುತ್ತಿಗೆಯಲ್ಲಿ ನರ ಹಿಡಿದುಕೊಂಡು ನೋವು ...

news

ನಿಮ್ಮ ಕೂದಲು ದಪ್ಪವಾಗಿ, ಶೈನಿ ಆಗಿರಬೇಕೆಂದರೆ ಈ ಹಣ್ಣಿನ ಹೇರ್ ಮಾಸ್ಕ್ ಹಚ್ಚಿ

ಬೆಂಗಳೂರು : ಕೆಲವರ ಕೂದಲು ತುಂಬಾ ಒರಟಾಗಿ, ತೆಳುವಾಗಿ, ಡಲ್ ಆಗಿರುತ್ತದೆ. ಅಂತವರಿಗೆ ತಮ್ಮ ಕೂದಲು ತುಂಬಾ ...