ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಹಾರ್ಮೋನ್ ಗಳ ಏರುಪೇರಿನಿಂದಾಗಿ ಹಲವು ರೀತಿಯ ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಈ ಹಾರ್ಮೋನ್ ಗಳ ಏರುಪೇರಿಗೆ ಮುಖ್ಯ ಕಾರಣ ಅವರು ಸೇವಿಸುವ ಆಹಾರಗಳು. ಇಂತಹ ಆಹಾರಗಳನ್ನು ಮಹಿಳೆಯರು ಸೇವಿಸದಿರುವುದೇ ಉತ್ತಮ. ಸ್ತ್ರೀಯರ ಹಾರ್ಮೋನ್ ಗಳನ್ನು ಏರುಪೇರಾಗಿಸುವ ಆಹಾರಗಳು ಇಲ್ಲಿದೆ ನೋಡಿ *ನಾವು ದಿನ ನಿತ್ಯ ಸೇವಿಸುವ ಆಹಾರಗಳಲ್ಲಿ ಸಕ್ಕರೆ ಮತ್ತು ಸಕ್ಕರೆಯ ಅಂಶವಿರುವ ಆಹಾರಗಳನ್ನು ಅತಿ ಹೆಚ್ಚು ತಿನ್ನುವುದ್ರಿಂದ ಹಾರ್ಮೋನ್ ಏರುಪೇರಾಗಬಹುದು.