ಬೆಂಗಳೂರು: ಮನೆಯ ಗೊಡೆಗಳ ಮೇಲೆ ಹಲ್ಲಿಗಳು ಯಾವಾಗಲೂ ಓಡಾಡುತ್ತಾ ಇರುವುದನ್ನು ನಾವು ನೋಡಿರುತ್ತೆವೆ. ಅವು ಮನೆಯ ಗೋಡೆಗಳ ಮೇಲೆ ಗಲೀಜುಗಳನ್ನು ಮಾಡುತ್ತಿರುತ್ತವೆ. ಹಾಗೆ ಓಡಾಡುವಾಗ ಆಯತಪ್ಪಿ ಮೈಮೇಲೆ ಕೂಡ ಬೀಳುತ್ತವೆ. ಕೆಲವೊಮ್ಮೆ ಮಾಡಿರುವ ಅಡುಗೆಗಳ ಮೇಲೆ ಬೀಳುತ್ತವೆ. ಅವುಗಳಲ್ಲಿ ವಿಷವಿರುವುದರಿಂದ ತಿನ್ನುವ ಆಹಾರದಲ್ಲಿ ಬಿದ್ದರೆ ಜೀವಕ್ಕೆ ಅಪಾಯವಾಗುತ್ತದೆ. ಆದ್ದರಿಂದ ಅವುಗಳನ್ನು ಮನೆಯಿಂದ ಓಡಿಸುವುದೆ ಉತ್ತಮ. ಅವುಗಳನ್ನು ಮನೆಯಿಂದ ಓಡಿಸಲು ಸುಲಭ ಮಾರ್ಗಗಳಿವೆ. ಮೊಟ್ಟೆಯ ವಾಸನೆ ಹಲ್ಲಿಗಳಿಗೆ ಹಿಡಿಸುವುದಿಲ್ಲವಾದ್ದರಿಂದ ಒಡೆದ ಮೊಟ್ಟೆಯ