ಬೆಂಗಳೂರು : ಕಣ್ಣಿಗೆ ಕಾಜಲ್ ಹಚ್ಚಿದರೆ ಕಣ್ಣಿನ ಅಂದ ಮತ್ತಷ್ಟು ಹೆಚ್ಚಾಗುತ್ತದೆ. ಆದರೆ ಅದನ್ನು ಆಮೇಲೆ ಕ್ಲೀನ್ ಮಾಡಿಕೊಳ್ಳುವುದು ತುಂಬಾ ಕಷ್ಟ. ಅದನ್ನು ಕ್ಲೀನ್ ಮಾಡುವ ಸುಲಭ ವಿಧಾನ ಇಲ್ಲಿದೆ ನೋಡಿ. *ಆಲಿವ್ ಆಯಿಲ್ : ನೈಸರ್ಗಿಕವಾಗಿ ಮೇಕಪ್ ತೆಗೆಯಲು ಇದು ಸಹಾಯಕಾರಿ. ಇದನ್ನು ಬೆರಳಿನ ತುದಿಯಲ್ಲಿ ತೆಗೆದುಕೊಂಡು ನಿಮ್ಮ ಕಣ್ಣಗಳ ಸುತ್ತಲಿನ ಪ್ರದೇಶವನ್ನು ಕೆಲವು ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ ಹತ್ತಿ ಉಂಡೆಯಿಂದ ಕಾಜಲ್ ನ್ನು ಕ್ಲೀನ್