ದೇಹವನ್ನು ಆರೋಗ್ಯವಾಗಿಸಲು ಪ್ರತಿದಿನ ಮೊಟ್ಟೆಗಳನ್ನು ಸೇವಿಸುತ್ತೇವೆ. ಆದರೆ, ಅದು ತಾಜಾ ಮೊಟ್ಟೆಯೋ ಅಥವಾ ಹಳೆಯ ಮೊಟ್ಟೆಯೋ ಎನ್ನುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. ಮೊದಲಿಗೆ 1 ಕಪ್ ನಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಮೊಟ್ಟೆಯನ್ನು ಹಾಕಿ ಆಗ ಅದು ತೇಲುತ್ತಿದ್ದರೆ ಅದು ಫ್ರೆಶ್ ಆಗಿಲ್ಲ ಎಂದರ್ಥ. ಅಂತಹ ಮೊಟ್ಟೆಗಳನ್ನು ಬೇಗ ಅಡುಗೆಗೆ ಬಳಸಿಕೊಳ್ಳಿ. ಹಾಗೇ ಒಂದು ವೇಳೆ ಮೊಟ್ಟೆ ನೀರಿನಲ್ಲಿ ಮುಳುಗಿದರೆ ಅದು ಫ್ರೆಶ್ ಆಗಿದೆ ಎಂದರ್ಥ. ಆ ಮೊಟ್ಟೆಗಳನ್ನು