ಬೆಂಗಳೂರು : ಪಿರಿಯಡ್ಸ್ ಸಮಯದಲ್ಲಿ ಬಹಳಷ್ಟು ಮಹಿಳೆಯರಿಗೆ ಸ್ತನಗಳ ನೋವು ಕಾಣಿಸಿಕೊಳ್ಳುತ್ತದೆ. ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಹಾರ್ಮೋನ್ಸ್ ಬದಲಾವಣೆಯಾಗುವುದರಿಂದ ಈ ರೀತಿಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಈ ನೋವು ಕಡಿಮೆಯಾಗಲು ಇಲ್ಲಿದೆ ಟಿಪ್ಸ್. ಕ್ಯಾಸ್ಟರ್ ಆಯಿಲ್ : ಹರಳೆಣ್ಣೆ ಮತ್ತು ಆಲಿವ್ ಆಯಿಲ್ ಮಿಕ್ಸ್ ಮಾಡಿ ಇದರಿಂದ ಎದೆಯ ಮೇಲೆ ನಿಧಾನವಾಗಿ ಮಸಾಜ್ ಮಾಡುವುದರಿಂದ ಆರಾಮ ಸಿಗುತ್ತದೆ.ಬಿಸಿ ನೀರಿನಿಂದ ಮಸಾಜ್ : ಬಿಸಿ ನೀರಿನಲ್ಲಿ ಬಟ್ಟೆಯನ್ನು ಅದ್ದಿ ಸ್ತನಗಳ ಮೇಲೆ