ಬೆಂಗಳೂರು : ತುಂಬಾ ಜನರನ್ನು ಕಾಡುವ ಪ್ರಶ್ನೆಯೆಂದರೆ ಹಣ್ಣಗಳನ್ನು ಊಟಕ್ಕೆ ಮುಂಚೆ ತಿನ್ನಬೇಕಾ ಅಥವಾ ಊಟದ ನಂತರ ತಿನ್ನಬೇಕಾ ಎಂಬುದು. ಎರಡೂ ಒಂದೇ ಸಾರಿ ತಿಂದರೆ ಜೀರ್ಣಕ್ರಿಯೆಯ ಮೇಲೆ ಪ್ರಭಾವ ಬೀರುವುದಿಲ್ಲವೇ? ಎಂಬ ಅನುಮಾನವೂ ಕೆಲವರಲ್ಲಿ ಇರುತ್ತದೆ. ಹಾಗಾದರೆ ಇದಕ್ಕೆ ಉತ್ತರ ಇಲ್ಲಿದೆ ನೋಡಿ. ನಮ್ಮ ದೇಹದಲ್ಲಿ ವಿವಿಧ ತರಹದ ಆಹಾರಗಳಿಗೆ ವಿವಿಧ ತರಹದ ಡೈಜೆಸ್ಡಿವ್ ಎಂಜೈಮ್ಗಳು ಇರುತ್ತವೆ. ಹಾಗಾಗಿ ಎರಡು ವಿಭಿನ್ನವಾದ ಆಹಾರವನ್ನು ಒಂದೇಸಾರಿ ಸೇವಿಸಿದಾಗ ಯಾವುದೇ ತರದ