ಅಂದದ ತುಟಿ ಯಾರು ತಾನೇ ಬಯಸಲ್ಲ ಹೇಳಿ. ಗುಲಾಬಿಯ ಪಕಳೆಯಂತೆ ಪಿಂಕ್ ಆಗಿ ಕಾಣಿಸಿಕೊಳ್ಳಬೇಕೆಂಬ ಬಯಕೆ ಸಾಮಾನ್ಯ. ಚಳಿಗಾಲದಲ್ಲಂತೂ, ತುಟಿ ಒಣಗಿ, ಒಡೆದು ರಕ್ತ ಸೋರುತ್ತಿದ್ದರೆ, ಮುಖ ತೋರಿಸಲು ನಾಚಿಕೆಯಾಗುವ ಅನುಭವ ಎಲ್ಲರಿಗೂ ಇದೆ. ಆದರೆ ಇದಕ್ಕಾಗಿ ಏನೆಲ್ಲಾ ಕಸರತ್ತು ಮಾಡಿದರೂ ಕೆಲವೊಮ್ಮೆ ಸಾಕಾಗುವುದಿಲ್ಲ. ಹಾಗಾಗಿ ನೈಸರ್ಗಿಕವಾಗಿಯೂ ನಿಮ್ಮ ತುಟಿಯನ್ನು ತಾಜಾ ಆಗಿ ಗುಲಾಬಿ ದಳದಂತೆ ಸುಂದರವಾಗಿ ಕಾಣಲು ನೀವು ಮನೆಯಲ್ಲೇ ಕೆಲವು ಉಪಾಯಗಳನ್ನು ಮಾಡಬಹುದು. ಅವುಗಳ ಒಂದು ಝಲಕ್