ಬೆಂಗಳೂರು: ಇಂದಿನ ವೇಗದ ಜೀವನ ಶೈಲಿಯಲ್ಲಿ ತಲೆಹೊಟ್ಟು ಸಮಸ್ಯೆ ಹಲವರನ್ನು ಭಾದಿಸುತ್ತದೆ. ನಾವು ಸೇವಿಸುವ ಆಹಾರದಲ್ಲಿ ವಿಟಮಿನ್ ಬಿ, ಸಿ ಹಾಗೂ ಇ ಮತ್ತು ಶರ್ಕರಪಿಷ್ಟ ಇದ್ದರೆ ತಲೆಹೊಟ್ಟನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಬಹುದು. *ವಾರಕ್ಕೊಮ್ಮೆ ಚೆನ್ನಾಗಿ ಮಿಶ್ರಣ ಮಾಡಿದ ಹಸಿಮೊಟ್ಟೆ ಹಳದಿ ಲೋಳೆಯನ್ನು ತಲೆಗೆ ಹಚ್ಚಿಕೊಂಡು ಒಂದು ಗಂಟೆಯ ನಂತರ ಕೂದಲು ತೊಳೆದುಕೊಂಡರೆ ತಲೆ ಹೊಟ್ಟು ನಿಯಂತ್ರಣ ವಾಗುವುದಲ್ಲದೆ ಕೂದಲು ಮೃದುವಾಗಿ ಹೊಳಪು ಬರುತ್ತದೆ. *ಸೇಬಿನ ವಿನೆಗರ್ಅನ್ನು ನೀರಿನಲ್ಲಿ ಬೆರೆಸಿ