ಪ್ರಶ್ನೆ: ನಾನು ವೇಶ್ಯೆಯೊಂದಿಗೆ ಸಂಭೋಗ ಬೆಳೆಸಿದ ವೇಳೆ ಕಾಂಡೋಮ್ ಬಳಸಿದ್ದೆ. ಆದರೆ ಆ ವೇಳೆ ಆಕೆಯನ್ನು ತಬ್ಬಿಕೊಂಡು ಮುದ್ದಾಡಿದೆ. ಕಾಂಡೋಮ್ ನ್ನ ವೈಶ್ಯೆಯೇ ನನಗೆ ಹಾಕಿದ್ದಾಳೆ. ನನ್ನ ಗುಪ್ತಾಂಗವನ್ನು ನಿಮಿರಿಸಿದ ನಂತರ ಗುಪ್ತಾಂಗ ಕೈಯಲ್ಲಿ ಹಿಡಿದ ವೈಶ್ಯ ಕಾಂಡೋಮ್ ತೊಡಿಸಿದ್ದಾಳೆ. ಗುಪ್ತಾಂಗವನ್ನ ವೈಶ್ಯೆ ಹಿಡಿದಿದ್ದರಿಂದಾಗಿ ಹೆಚ್.ಐ.ವಿ ತಗಲುವ ಸಾಧ್ಯತೆ ಇದೆಯೇ?ಉತ್ತರ: ವೈಶ್ಯೆಯ ಕೈಗೆ ಗಾಯಗಳಾಗಿದ್ದರೆ ಅಥವಾ ನೀವು ಆಕೆಯನ್ನು ಮುಟ್ಟಿದ ಸ್ಥಳಗಳಲ್ಲಿ ಗಾಯಗಳಾಗಿದ್ದರೆ ನೀವು ಹೆಚ್.ಐ.ವಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ.ಆದರೆ