ನವದೆಹಲಿ: ಉಪ್ಪು ತಿಂದರೆ ನೀರು ಕುಡಿಯಲೇ ಬೇಕು ಎಂದು ಗಾದೆ ಮಾತಿದೆ. ಆದರೆ ಹೊಸ ಸಂಶೋಧನೆ ಪ್ರಕಾರ ನೀರು ಕುಡಿಯುವುದು ಮಾತ್ರವಲ್ಲ, ಉಪ್ಪು ಹೆಚ್ಚು ತಿಂದರೆ ಹೃದಯಕ್ಕೇ ಅಪಾಯ ಎಂದು ತಿಳಿದುಬಂದಿದೆ.ಉಪ್ಪಿಗಿಂತ ರುಚಿಯಿಲ್ಲ ಎನ್ನುವುದೇನೋ ನಿಜ. ಆದರೆ ನಿಯಂತ್ರಣವಿಲ್ಲದೇ ಸಿಕ್ಕಾಪಟ್ಟೆ ಉಪ್ಪು ಸೇವಿಸಿದರೆ, ಹೃದಯಾಘಾವತಾಗುವ ಸಂಭವ ಹೆಚ್ಚು ಎಂದು ತಿಳಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆ ಸಲಹೆ ಪ್ರಕಾರ ಪ್ರತೀ ದಿನ ಒಬ್ಬ ವ್ಯಕ್ತಿ 5 ಗ್ರಾಂಗಿಂತ ಹೆಚ್ಚು ಉಪ್ಪು ಸೇವಿಸಬಾರದಂತೆ.ಇದೀಗ