ಬೆಂಗಳೂರು : ಸಾಮಾನ್ಯವಾಗಿ ಮಕ್ಕಳಿಗೆ ಸೊಳ್ಳೆಗಳು ಹೆಚ್ಚಾಗಿ ಕಚ್ಚುತ್ತವೆ. ಮಕ್ಕಳು ಹೊರಗೆ ಆಟವಾಡುವಾಗ, ಶಾಲೆಗೆ ಹೋದಾಗ ಈ ಸೊಳ್ಳೆಗಳು ಹೆಚ್ಚಾಗಿ ದಾಳಿ ನಡೆಸುತ್ತವೆ. ಈ ಸೊಳ್ಳೆಗಳಿಂದ ಮಕ್ಕಳನ್ನು ಪಾರುಮಾಡಲು ಇವುಗಳನ್ನು ಹಚ್ಚಿ.