ಬೆಂಗಳೂರು: ಹೆಚ್ಚಿನವರಿಗೆ ಮೊಣ ಕೈ ಹಾಗು ಕಾಲು ತುಂಬಾ ಕಪ್ಪಾಗಿರುತ್ತದೆ. ಇದರಿಂದ ಅವರಿಗೆ ಫ್ಯಾಶನ್ ಉಡುಪುಗಳನ್ನು ಧರಿಸಲು ಆಗುವುದಿಲ್ಲ. ಇದನ್ನು ಮನೆಮದ್ದು ಉಪಯೋಗಿಸಿ ಕಡಿಮೆಮಾಡಬಹುದು. ನಿಂಬೆ ಹಣ್ಣು ½ ತೆಗೆದುಕೊಂಡು ಅದರ ಮೇಲೆ ½ ಚಮಚ ಸಕ್ಕರೆಯನ್ನು ಹಾಕಿ ಆ ನಿಂಬೆ ಹಣ್ಣಿನಿಂದ ಮೊಣ ಕೈ ಕಾಲುಗಳ ಮೇಲೆ ಚೆನ್ನಾಗಿ ಉಜ್ಜಬೇಕು. ನಂತರ 10-15 ನಿಮಿಷ ಒಣಗಲು ಬಿಟ್ಟು ಆಮೇಲೆ ಉಗುರುಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು. ½ ಚಮಚ ಅಡುಗೆ ಸೋಡಾಕ್ಕೆ