ಬೆಂಗಳೂರು: ಮಾನವನ ದೇಹದಲ್ಲಿ ಅತಿ ಹೆಚ್ಚು ಶಕ್ತಿಯನ್ನು ಬಳಸಿಕೊಳ್ಳುವ ಅಂಗವೆಂದರೆ ಅದು ಮೆದುಳು. ನಮ್ಮ ಮೆದುಳು ಸಹ ಒಂದು ಸ್ನಾಯು ಅದನ್ನು ಹೆಚ್ಚು ಬಳಸಿದಷ್ಟು ಅದರ ಕಾರ್ಯ ಕ್ಷಮತೆ ಹೆಚ್ಚುತ್ತಾ ಹೋಗುತ್ತದೆ. ಇದು ನಮ್ಮ ದೇಹದಲ್ಲಿರುವ ಅತ್ಯಂತ ಸೂಕ್ಷ ಅಂಗವಾಗಿದೆ. ಇದು ಮುಖ್ತವಾಗಿ ಜ್ಞಾಪಕ ಶಕ್ತಿ, ಏಕಾಗ್ರತೆ, ದೈಹಿಕ ಮತ್ತು ಅಸಂಖ್ಯಾತವಾದ ಮಾನವನ ವರ್ತನೆಗಳ ಲಕ್ಷಣಗಳನ್ನು ನಿರ್ಧರಿಸುತ್ತದೆ. ಹಾಗಾಗಿ ಮೆದುಳಿನ ಶಕ್ತಿ ವೃದ್ಧಿಸುವಂತೆ ನಾವು ಹೆಚ್ಚಿನ ಆಹಾರ ಸೇವಿಸಬೇಕು. ಕೆಲವು