ಬೆಂಗಳೂರು : ಮಕ್ಕಳು ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ತಿನ್ನುವುದರಿಂದ ಅವರಿಗೂ ಕೂಡ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಅವರು ಊಟ ಮಾಡುವುದಿಲ್ಲ. ಯಾಕೆಂದರೆ ಅವರ ಹೊಟ್ಟೆಯಲ್ಲಿ ಗ್ಯಾಸ್ ತುಂಬಿ ಹೊಟ್ಟೆ ದಪ್ಪವಾಗಿರುತ್ತದೆ. ಇದರಿಂದ ಹೊಟ್ಟೆನೋವುಂಟಾಗಿ ತುಂಬಾನೆ ಹಠ ಮಾಡುತ್ತಾರೆ. ಇದನ್ನು ಕೆಲವು ಮನೆಮದ್ದುಗಳನ್ನು ನೀಡಿ ಈ ಸಮಸ್ಯೆಯನ್ನು ಪರಿಹರಿಸಬಹುದು. ಇದನ್ನು ಮೂರು ವರ್ಷ ಮೇಲ್ಪಟ್ಟಿರುವ ಮಕ್ಕಳಿಗೆ ನೀಡಬಹುದು. ಬ್ಯಾಕ್ ಸಾಲ್ಟ್(ಕಪ್ಪು ಉಪ್ಪು) 10 ಗ್ರಾಂ, ಹಳೆ ಹುಣಸೆಹಣ್ಣು( ಕಪ್ಪಾಗಿರುವ