ಬೆಂಗಳೂರು: ಹೆಚ್ಚಿನವರಿಗೆ ತಲೆಯಲ್ಲಿ ಹೇನಿನ ಸಮಸ್ಯೆ ಇರುತ್ತದೆ. ಇದರಿಂದ ಯಾವಾಗಲೂ ತಲೆ ತುರಿಸುತ್ತಲೇ ಇರುತ್ತದೆ. ಹೊರಗಡೆ ಹೋದಾಗ ತಲೆ ತುರಿಸಿಕೊಳ್ಳಲು ಮುಜುಗರವಾಗುತ್ತದೆ. ಹಾಗೆ ತಲೆಯಲ್ಲಿ ಹೇನುಗಳು ಕಚ್ಚಿ ಹುಣ್ಣುಗಳಾಗುತ್ತದೆ. ಈ ಹೇನುಗಳನ್ನು ಮನೆಮದ್ದಿನಿಂದ ನಿವಾರಿಸಬಹುದು. ಮೊದಲನೇಯದಾಗಿ ಕಹಿಬೇವು ಸೊಪ್ಪಿನ ಪೇಸ್ಟ್ ಅಥವಾ ಅದನ್ನು ಒಣಗಿಸಿ ಮಾಡಿದ ಪುಡಿಯನ್ನು 1 ಕಪ್ ತೆಗೆದುಕೊಂಡು ಅದಕ್ಕೆ 1 ಕಪ್ ಮೆಂತೆಕಾಳಿನ ಪೇಸ್ಟ್ (ಮೆಂತೆಕಾಳನ್ನು ರಾತ್ರಿ ನೆನೆಸಿ ಬೆಳಿಗ್ಗೆ ರುಬ್ಬಿದ ಪೇಸ್ಟ್) ಸೇರಿಸಿ ಮಿಕ್ಸ್