ಬೆಂಗಳೂರು: ಚಳಿಗಾಲ ಬಂತೆಂದರೆ ಸಾಕು. ಕೆಲವರಿಗೆ ಇದೊಂದು ಸಮಸ್ಯೆ. ಹಿಂಗಾಲು ಒಡೆದು ಅತೀವ ನೋವು ಕೊಡುವುದು. ಇದಕ್ಕೆ ಶೈತ್ಯ ಹವೆ, ಉಪಯೋಗಿಸುವ ಸಾಬೂನು, ತುಂಬಾ ಹೊತ್ತು ನೀರಲ್ಲಿ ನಿಲ್ಲುವುದು, ಜಾಸ್ತಿ ತೂಕ ಮುಂತಾದವು ಕಾರಣ. ಮನೆಯಲ್ಲೇ ಮಾಡಬಹುದಾದ ಮದ್ದು ಏನೆಲ್ಲಾ ನೋಡೋಣ.ಕಾಲು ಒಡೆಯುವ ಸಮಸ್ಯೆ ನೀಡುವ ಕಿರಿ ಕಿರಿ ತುಂಬಾ ದೊಡ್ಡದು. ತೀವ್ರ ನೋವು, ನಡೆದಾಡಲೂ ಆಗದಂತ ಪರಿಸ್ಥಿತಿಗೆ ತಂದೊಡ್ಡುವುದಲ್ಲದೆ, ಕಾಲಿನ ಅಂದಗೆಡಿಸುತ್ತದೆ. ಕೆಲವರಿಗೆ ರಕ್ತ ಸೋರಿ ಕೀವಿನಂತಾಗುವುದೂ ಇದೆ.ರಾತ್ರಿ