ಬೆಂಗಳೂರು: ತಿಂದ ಆಹಾರದ ಪ್ರಭಾವವೋ, ಇನ್ನೇನೋ ಕಾರಣದಿಂದಲೋ.. ಟಾಯ್ಲೆಟ್ ನಲ್ಲೇ ಕೂರುವಂತಾದರೆ ಸುಸ್ತೂ ತಡೆಯಲಾಗುವುದಿಲ್ಲ. ಏನು ಮಾಡೋದು ಎಂದು ಚಿಂತೆಯೇ? ಮನೆಯಲ್ಲೇ ಮಾಡಬಹುದಾದ ಮದ್ದುಗಳಿವೆ ನೋಡಿಕೊಳ್ಳಿ. ದಾಳಿಂಬೆದಾಳಿಂಬೆ ಹೆಚ್ಚು ಸೇವಿಸಿ. ಹಾಗೇ ದಾಳಿಂಬೆ ಸಿಪ್ಪೆಯನ್ನು ಕಶಾಯ ಮಾಡಿ ಕುಡಿದರೂ ಉತ್ತಮ. ದಾಳಿಂಬೆಯಲ್ಲಿರುವ ಕಹಿ ಅಂಶ ಬೇದಿ ತಡೆಗಟ್ಟುವ ಗುಣ ಹೊಂದಿದೆ.ಜೇನು ತುಪ್ಪಒಂದು ಚಮಚ ಜೇನು ತುಪ್ಪ ಸೇವಿಸಿ. ಜೇನು ತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಹದ ಬಿಸಿ ನೀರಿಗೆ