ಮಹಿಳೆಯರಿಗೆ ಪ್ರತಿ ತಿಂಗಳೂ ಕಾಡುವ ಋತುಚಕ್ರದ ಅವಧಿಯಲ್ಲಿ ಕೆಳಹೊಟ್ಟೆ ನೋವು ಬಹುತೇಕ ಮಹಿಳೆಯರಲ್ಲಿ ಕಂಡುಬರುವ ಸಮಸ್ಯೆ. ತಾಳಲಾರದ ಹೊಟ್ಟೆ ನೋವು ಹಲವು ಮಹಿಳೆಯರನ್ನು ಹೈರಾಣಿಸುತ್ತದೆ. ಇಂತಹ ಸಂದರ್ಬದಲ್ಲಿ ಹೆಚ್ಚಿನ ಮಹಿಳೆಯರು ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಮಾತ್ರೆಗಳು ತಾತ್ಕಾಲಿಕವಾಗಿ ನೋವನ್ನ ನಿವಾರಿಸುತ್ತವೆಯಾದರು ದೀರ್ಘ ಕಾಲ ಮಾತ್ರೆಗಳನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ದುಷ್ಪಾರಿನಾಮ ಬೀರುವ ಸಾಧ್ಯತೆಯಿರುತ್ತದೆ. ಹಾಗಾಗಿ ಮಹಿಳೆಯರ ಆ ದಿನಗಳಲ್ಲಿ ಹೊಟ್ಟೆ ನೋವಿನಿಂದ ಪಾರಾಗಲು ಕೆಲವು ಸುಲಭ