ಬೆಂಗಳೂರು: ಕೆಲವರಿಗೆ ಇದೊಂದು ಸಮಸ್ಯೆ. ಸಮಸ್ಯೆ ಎನ್ನುವುದಕ್ಕಿಂತ ಕಿರಿ ಕಿರಿ. ಅದುವೇ ಬಾಯಿ ಹುಣ್ಣು. ತಿನ್ನಲೂ ಆಗದೇ ಮಾತನಾಡಲೂ ಆಗದೇ ಸಣ್ಣ ಹುಣ್ಣು ವಿಪರೀತ ನೋವು ಕೊಡುತ್ತದೆ. ಇದನ್ನು ಪರಿಹರಿಸಲು ಕೆಲವು ಮನೆ ಔಷಧಗಳಿವೆ. ಅವು ಯಾವುವೆಂದು ನೋಡೋಣ.ಬಾಯಿ ಹುಣ್ಣಿಗೆ ಪ್ರಮುಖ ಕಾರಣ, ಉಷ್ಣ, ಒತ್ತಡ, ಆಹಾರದ ಅಲರ್ಜಿ, ಔಷಧಿಗಳ ಅಲರ್ಜಿ ಮುಂತಾದವು. ಇದಕ್ಕೆ ಕೆಲವರು ಬಿ ಕಾಂಪ್ಲೆಕ್ಸ್ ಮಾತ್ರೆ ತೆಗೆದುಕೊಳ್ಳುವುದು ಸಾಮಾನ್ಯ. ಅದರ ಹೊರತಾಗಿ ನಾವು ಮನೆಯಲ್ಲೇ ಕೆಲವು