ಬೆಂಗಳೂರು: ಹಲ್ಲು ನೋವು ಕೊಡುವ ಸಂಕಟ ಅಷ್ಟಿಷ್ಟಲ್ಲ. ತೂತು ಬಿದ್ದ ಹಲ್ಲು ಸಹಿಸಲಾರದ ನೋವು ಕೊಡುತ್ತಿದ್ದರೆ, ಮನೆಯಲ್ಲೇ ಮಾಡಬಹುದಾದ ಪರಿಹಾರಗಳಿವೆ. ಅವು ಯಾವುವು ನೋಡೋಣ ಬೆಳ್ಳುಳ್ಳಿಬೆಳ್ಳುಳ್ಳಿ ಸಿಪ್ಪೆ ತೆಗೆದು ಚೆನ್ನಾಗಿ ಜಜ್ಜಿ ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ನೋವಿರುವ ಹಲ್ಲಿನ ಜಾಗಕ್ಕೆ ಇಟ್ಟುಕೊಳ್ಳಿ. ಬೆಳ್ಳುಳ್ಳಿಯ ಖಾರಕ್ಕೆ ನೋವು ಗೊತ್ತಾಗದು.ಲವಂಗಲವಂಗದಲ್ಲಿ ಬ್ಯಾಕ್ಟೀರಿಯಾ ನಿರೋಧಕ ಶಕ್ತಿಯಿದೆ. ಹಾಗಾಗಿ ನೋವಿರುವ ಜಾಗಕ್ಕೆ ಲವಂಗವನ್ನು ಇಟ್ಟುಕೊಳ್ಳುವುದರಿಂದ ನೋವೂ ಉಪಶಮನವಾಗುತ್ತದೆ, ಹಲ್ಲಿನಲ್ಲಿರುವ ಕೀಟಾಣುಗಳೂ ನಾಶವಾಗುತ್ತದೆ.ಕಾಳುಮೆಣಸು ಮತ್ತು