ಬೆಂಗಳೂರು: ಹೊಟ್ಟೆ ಹುಣ್ಣಿನ ಆಧುನಿಕ ಆಹಾರ ಪದ್ಧತಿಯಲ್ಲಿ ಸಾಮಾನ್ಯ ಸಮಸ್ಯೆಯಾಗಿ ಕಾಡುತ್ತಿದೆ. ಅದಕ್ಕೆ ಮನೆಯಲ್ಲೇ ಮಾಡಬಹುದಾದ ಕೆಲವು ಚಿಕಿತ್ಸೆಗಳಿವೆ. ಅದೇನೆಂದು ನೋಡೋಣ. ಅಲ್ಯುವಿರಾ ಅಲ್ಯುವಿರಾದ ರಸ ತೆಗೆದು ಜ್ಯೂಸ್ ಮಾಡಿ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ, ಹೊಟ್ಟೆ ಹುಣ್ಣು ಮಾಯವಾಗುವುದು.ಜೇನು ತುಪ್ಪ ಜೇನು ತುಪ್ಪ ಸಿಹಿಯಾಗಿರುವಷ್ಟೇ ಅದರ ಗುಣವೂ ಸಿಹಿ. ಇದರಲ್ಲಿರುವ ಆಂಟಿಬ್ಯಾಕ್ಟೀರಿಯಲ್ ಅಂಶವು ಹೊಟ್ಟೆ ಹುಣ್ಣಿನಂತಹ ಸಮಸ್ಯೆಗೆ ಪರಿಹಾರ ನೀಡಬಲ್ಲದು.ಬೆಳ್ಳುಳ್ಳಿ ಬೆಳ್ಳುಳ್ಳಿ ಹಲವು ರೋಗಗಳಿಗೆ ಮದ್ದು.