ಬೆಂಗಳೂರು : ಆಹಾರದಲ್ಲಿ ವ್ಯತ್ಯಾಸವಾದಾಗ ಅಲ್ಸರ್ ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗೆ ತುತ್ತಾದವರು ತುಂಬಾ ಹೊಟ್ಟೆ ನೋವಿನಿಂದ ಬಳಲುತ್ತಾರೆ. ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ. ಈ ಅಲ್ಸರ್ ಗುಣಪಡಿಸಲು ಇಲ್ಲಿದೆ ಮನೆಮದ್ದು. * ಮೇಕೆಯ ಹಾಲನ್ನು ಕುಡಿಯುವುದರಿಂದ ಅಲ್ಸರ್ ಬೇಗ ವಾಸಿಯಾಗುತ್ತದೆ. * ಎಲೆಕೋಸಿನ ರಸ ಅಥವಾ ಕ್ಯಾರೆಟ್ ರಸದ ಸೇವನೆ ಅಲ್ಸರ್ ಅನ್ನು ಗುಣಪಡಿಸುತ್ತದೆ. * ಕ್ಯಾರೆಟ್ ರಸಕ್ಕೆ ಬೀಟ್ರೂಟ್ ಅಥವಾ ಸೌತೆಕಾಯಿ ರಸವನ್ನು ಸೇರಿಸಿ ಕುಡಿಯಬಹುದು. *