ಬೆಂಗಳೂರು: ಇತ್ತೀಚೆಗೆ ವಾತಾವರಣ, ಹವಾಮಾನ ಬದಲಾವಣೆಯಿಂದಾಗಿ ಅಸ್ತಮಾ ಸಾಮಾನ್ಯ ರೋಗವಾಗಿಬಿಟ್ಟಿದೆ. ಇದಕ್ಕೆ ಸ್ಟಿರಾಯ್ಡ್ ಬಳಸುವ ಔಷಧಗಳ ಸೇವನೆ ಬೇಡವೆನಿಸಿದರೆ ಮನೆಯಲ್ಲೇ ಮದ್ದು ಮಾಡಬಹುದು. ಅದಕ್ಕೇನು ಪರಿಹಾರ ನೋಡೋಣ.ಈರುಳ್ಳಿ ಆದಷ್ಟು ಈರುಳ್ಳಿ ಸೇವಿಸಿ. ಇದು ಶ್ವಾಸನಾಳಗಳಲ್ಲಿ ಸುಲಲಿತವಾಗಿ ವಾಯು ಸಂಚಾರಕ್ಕೆ ಅನುಕೂಲ ಮಾಡಿಕೊಡುತ್ತದೆ.ನಿಂಬೆ ಹಣ್ಣು ನಿಂಬೆ ರಸಕ್ಕೆ ಸ್ವಲ್ಪ ಸಕ್ಕರೆ ಬೆರೆಸಿಕೊಂಡು ಪ್ರತಿನಿತ್ಯ ಸೇವಿಸುತ್ತಿರಿ. ಇದರಿಂದ ಅಸ್ತಮಾ ಆಗಾಗ ಬರದು.ಜೇನು ತುಪ್ಪ ಪ್ರತಿ ದಿನ ಮಲಗುವ ಮುನ್ನ ಚಕ್ಕೆ ಪುಡಿಯ ಜತೆ